India's First Electric Royal Enfield Bullet Review By Abhishek Mohandas | ಬುಲೆಟೀರ್ ಕಸ್ಟಮ್ಸ್ ತಯಾರಿಸಿದ ಭಾರತದ ಮೊದಲ ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಿಕ್ ಬುಲೆಟ್‌ನ ಮಾಹಿತಿ ಮತ್ತು ರೈಡ್ ರಿವ್ಯೂ. ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕನ್ನು ಅಧ್ಬುತವಾಗಿ ಎಲೆಕ್ಟ್ರಿಕ್ ಬೈಕ್ ಆಗಿ ಕಸ್ಟಮೈಸ್ ಮಾಡಿದ್ದು, ರಿಕಾರ್ಡೊ ಅವರ ಎಲೆಕ್ಟ್ರಿಕ್ ಬೈಕಿನ ಹಿಂದಿನ ಕಥೆಯ ಕುರಿತು ಇನ್ನಷ್ಟು ತಿಳಿದುಕೊಳ್ಳಲು ನಾವು ಅವರೊಂದಿಗೆ ನಡೆಸಿದ ಸಣ್ಣ ಪ್ರಶ್ನೋತ್ತರ ಸಂವಾದ ವೀಡಿಯೋವನ್ನು ಮಿಸ್ ಮಾಡದೆ ಕೊನೆಯವರೆಗೂ ನೋಡಿ.
~ED.158~